Flash News
Wednesday, October 14, 2026
Logo Flash News
Wednesday, October 14, 2026
Logo
ವೈನ್ ಶಾಪ್ ಶೆಟರ್ಸ್ ಮುರಿದು 2,39,000 ರೂ. ದೋಚಿದ ಕಳ್ಳರು

ವೈನ್ ಶಾಪ್ ಶೆಟರ್ಸ್ ಮುರಿದು 2,39,000 ರೂ. ದೋಚಿದ ಕಳ್ಳರು

October 13, 2026   |   Flash News

ಕುಮಟಾ: ಇಲ್ಲಿನ ಹೊಳೆಗದ್ದೆ ಟೋಲ್ ಬಳಿ ಇರುವ ವೈನ್ ಶಾಪ್ ಒಂದರಲ್ಲಿ ರಾತ್ರಿಯ ವೇಳೆ ನುಗ್ಗಿದ ಕಳ್ಳರು 2 ಲಕ್ಷ 39 ಸಾವಿರ ರೂಪಾಯಿ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. 

ಟೋಲ್ ಬಳಿ ಇರುವ ಅಲ್ಫಾ ವೈನ್ ಶಾಪ್ ಶೆಟರ್ಸ್ ಮುರಿದು ಒಳಹೊಕ್ಕಿದ ಕಳ್ಳರು ಒಳಗಡೆ ಇರುವ ಕಪಾಟಿನ ಬಾಗಿಲನ್ನು ಒಡೆದಿದ್ದಾರೆ. ಅಲ್ಲಿದ್ದ ನಗದು ದೋಚಿದ್ದಾರೆ ಎಂದು ವೈನ್ ಶಾಪ್ ನ ಸಿಬ್ಬಂದಿ ಡುಮಿಂಗ್ ಫರ್ನಾಂಡಿಸ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.